Couplets by Basoo

Couplets by Basoo

  ಗಾಯಗೊಳ್ಳದೆ ಇರುವ ಜಾಗ ಇನ್ನೂ ಸ್ವಲ್ಪ ಉಳಿದಿತ್ತು  ಇರಿದು ಹೋದವರ  ಜಾಗವನ್ನೇ ಹೊಸ ಚೂರಿ ಬಯಸಿತು  दिल में बची थी जगह थोड़ी और नए ज़ख्मो के लिए  फिर भी हर एक खंजर पुराने ज़ख्मो पे उतरता रहा ॥   ನನ್ನ ಬದುಕಿಸುವುದು ರೊಟ್ಟಿಯೇ ಎನಿಸಿತ್ತು  ನಿನ್ನ ಸಂಧಿಸುವ ತನಕ  दो वक़्त कि रोटी मिल जाए तो ज़िंदा रह सकूंगा  अपनी मुलाक़ात से पहले…